
10th July 2025
ಗುರು
ಬರೆಯುತ್ತಿರವೆ ನಿಮಗಾಗಿ ನನ್ನದೊಂದು ಪುಟ್ಟ ಕವನ,
ಇದೋ ನಿಮ್ಮ ಚರಣಾರವಿಂದಗಳಲ್ಲಿ ನನ್ನ ನಮನ.
ತೋರುತ್ತಿರುವಿರಿ ನಮ್ಮಲ್ಲಿ ಅಪಾರ ಪ್ರೀತಿ,
ಹಂಚುತ್ತಿರುವಿರಿ ನಿಮ್ಮಲ್ಲಿರುವ ಜ್ಞಾನವನ್ನು ವಿಭಿನ್ನ ರೀತಿ.
ನಿಮ್ಮ ಜೀವನಾನುಭವ ಆಗಾಧ,
ಅದರ ಅಣು ಅಣುವು ಮಧುರ ಜೇನಿನ ರಸಸ್ವಾದ.
ಅದರೊಂದಿಗೆ ನಿಮಗಿದೆ ಅದನ್ನೆಲ್ಲಾ ನಮಗೆ ಉಣಬಡಿಸುವ ನಿಸ್ವಾರ್ಥ ಭಾವ,
ಅದಕ್ಕಿರುವುದು ಆ ನನ್ನ ದೇವನ ಆನಂತ ಪ್ರಭಾವ.
ನಿಮಗಿದೋ ನನ್ನ ಶರಣು ಶರಣಾರ್ಥಿಗಳು,
ನಿಮ್ಮಂತ ಗುರುಗಳನ್ನು ಪಡೆದ ನಾವು ಕೃತಾರ್ಥಿಗಳು.
ಗೌರಿ ಕಿತ್ತೂರು ಗೌಡರ್.
ಡಾ. ರಾಜೇಂದ್ರ. ಟಿ. ಎಲ್.ತಲ್ಲೂರು ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯ ಪ್ರಮಾಣ ಪತ್ರ ವಿತರಣೆ
ಮಲ್ಲಯ್ಯ ಅಜ್ಜ ದೇವರ ನೂತನ ಸರಪಳಿ ಕಟ್ಟೆಯ ಸರಪಳಿ ಹರಿಯುವ ಕಲ್ಲು, ಪ್ರತಿಷ್ಠಾಪನೆ ಕಾರ್ಯಕ್ರಮ
ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ 'ನುಡಿ ತೆರಿಗೆ ನೂರೊಂದು ಕಾರ್ಯಕ್ರಮ' - ಶಿರಿಷ ಜೋಶಿಯವರ ಬಹುಮುಖ ಸಾಹಿತ್ಯಕ ಸೇವೆ ಶ್ಲಾಘನೀಯ.- ಡಾ. ಗುರುದೇವಿ ಹುಲ್ಲೆಪ್ಪನವರ ಮಠ